ಫಾರ್ಮುಲಾ ಒನ್ ಕಾರ್ನಲ್ಲಿ ಎಷ್ಟು ಮಂದಿ ಕೂರಬಹುದು ಮತ್ತು ಯಾಕೆ ಇನ್ನೂ ಫಾರ್ಮುಲಾ ಹಂತದಲ್ಲಿದೆ, ಪ್ರಯೋಗ ನಡೆದಿಲ್ಲವಾ ಎನ್ನುವ ಪ್ರಶ್ನೆಗಳನ್ನ ಪಾಕಿಸ್ತಾನದ ಟಿವಿ ನಿರೂಪಕಿಯೊಬ್ಬಳು ಕೇಳಿ ನಗೆಪಾಟಲಿಗೆ ಕಾರಣಳಾಗಿದ್ದಾಳೆ.
An old video clip from a Pakistani TV show, which shows the anchor's ignorance towards F1 cars, has gone viral.